ದ್ಚಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ
ತುಮಕೂರು:-೦೨/೦೨/೨೦೨೬ ರಂದು ಬೆಳಿಗ್ಗೆ ೦೯-೩೦ ಗಂಟೆಯಲ್ಲಿ ತುಮಕೂರು ನಗರದ ಶಿರಾಗೇಟ್ ಹೆಚ್.ಎಂ.ಎಸ್ ಸ್ಕೂಲ್ ವಾಸಿಯಾದ ನವೀನ್ ಸಿ ರವರು ತಮ್ಮ ಬಾಬ್ತು ಏಂ-೦೩-ಊಈ-೧೧೩೭ ನೇ ಸ್ಪೆ÷್ಲಂಡರ್ ಪ್ಲಸ್ ದ್ಚಿಚಕ್ರ ವಾಹನವನ್ನು ಬಡ್ಡಿಹಳ್ಳಿ ಹಿಂದೂಸ್ತಾನ್ ಯೂನಿಲಿವರ್ ಪ್ರೆöÊವೇಟ್ ಲಿಮಿಟೆಡ್ ಬಳಿ ನಿಲ್ಲಿಸಿ ಕಛೇರಿಯಿಂದ ಹೊರಗಡೆ ಹೋಗಿ ವಾಫಸ್ ೦೯-೪೦ ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮೇಲ್ಕಂಡ ದ್ಚಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂತ ನೀಡಿದ ದೂರಿನ ಮೇರೆಗೆ ದಿನಾಂಕ:-೦೭/೦೨/೨೦೨೬ ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ.೩೦/೨೦೨೬ ಕಲಂ ೩೦೩(೨) ಬಿ.ಎನ್.ಎಸ್ ಪ್ರಕರಣ ಮತ್ತು ದಿನಾಂಕ:- ೧೭/೦೩/೨೦೨೬ ರಂದು ರಾತ್ರಿ ೧೦-೦೦ ಗಂಟೆ ಸಮಯದಲ್ಲಿ ತುಮಕೂರು ನಗರದ ಅಶೋಕನಗರದ ೬-ನೇ ಕ್ರಾಸ್ನ ವಾಸಿಯಾದ ಮಾಧುರಾವ್ ರವರು ತಮ್ಮ ಬಾಬ್ತು ಏಂ-೦೬-ಇಓ-೫೯೦೫ ನೇ ಹೊಂಡಾ ಡಿಯೋ ದ್ಚಿಚಕ್ರ ವಾಹನವನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ನಂತರ ದಿನಾಂಕ:- ೧೮/೦೩/೨೦೨೬ ರಂದು ಬೆಳಿಗ್ಗೆ ೦೬-೩೦ ಗಂಟೆಯಲ್ಲಿ ನೋqಲಾಗಿ ಯಾರೋ ಕಳ್ಳರು ಮೇಲ್ಕಂಡ ದ್ಚಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂತ ನೀಡಿದ ದೂರಿನ ಮೇರೆಗೆ ದಿನಾಂಕ:- ೨೦/೦೪/೨೦೨೬ ರಂದು ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಮೊ.ನಂ.೫೦/೨೦೨೬ ಕಲಂ ೩೦೩(೨) ಬಿ.ಎನ್.ಎಸ್ ರೀತ್ಯಾ ಪ್ರಕರಣಗಳು ದಾಖಲಾಗಿರುತ್ತದೆ.
ತುಮಕೂರು ನಗರದಲ್ಲಿ ಇತ್ತೀಚಿಗೆ ದ್ಚಿಚಕ್ರ ವಾಹನಗಳ ಕಳವು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು ಈ ಮೇಲ್ಕಂಡ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಎಂ.ಎಲ್.ಪುರುಷೋತ್ತಮ್ ರವರು ಸದರಿ ಪ್ರಕರಣದಲ್ಲಿ ಆರೋಪಿಯ ಪತ್ತೆಗಾಗಿ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ.ಆರ್.ಚಂದ್ರಶೇಖರ್ ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದು ತಂಡದ ಅಧಿಕಾರಿಗಳಾದ ತಿಲಕ್ಪಾರ್ಕ್ ವೃತ್ತದ ಸಿಪಿಐ ಎಫ್.ಕೆ.ನದಾಫ್, ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ರವರಾದÀ ಮೋಹನ್ ಎನ್, ಮಂಜುನಾಥ್ ಹೆಚ್, ಹೆಡ್ ಕಾನ್ಸ್ಟೇಬಲ್ ರಾಮಕೃಷ್ಣ, ಅಪರಾಧ ವಿಭಾಗದ ಸಿಬ್ಬಂದಿಯರಾದ ಸುಮಂತ್, ಸನೀಲ್ ಲಮಾಣಿ, ಕೀರ್ತಿಪ್ರಸಾದ್ ರವರುಗಳು ದಿನಾಂಕ:-೨೧-೦೨-೨೦೨೬ ರಂದು ತಮ್ಮ ಠಾಣಾ ಮೊನಂ: ೩೦/೨೦೨೬ ಕಲಂ ೩೦೩(೨) ಬಿಎನ್ಎಸ್ ಪ್ರಕರಣದ ಆರೋಪಿಯಾದÀ ನಾಸೀಂ ಪಾಷ ಬಿನ್ ನಜಾಯ್ ಪಾಷ, ೧೮ವರ್ಷ, ವೆಲ್ಡಿಂಗ್ ಕೆಲಸ, ವಾಸ: ೩-ನೇ ಕ್ರಾಸ್, ಮರಳೂರು ದಿಣ್ಣೆ, ತುಮಕೂರು ಟೌನ್ ಎಂಬಾತನನ್ನು ವಶಕ್ಕೆ ಪಡೆದು ಆತನು ಕಳ್ಳತನ ಮಾಡಿದ್ದ ಮಾಲುಗಳನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿರುತ್ತೆ. ಹಾಗೂ ಹೊಸಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ರವರಾದÀ ಚೇತನ್ ಕುಮಾರ್ ಜಿ, ಹಾಗೂ ಅಪರಾಧ ಪತ್ತೆ ವಿಭಾಗದ ಹೆಡ್ ಕಾನ್ಸ್ಟೇಬಲ್ ಮಂಜುನಾಥ್, ಸಿಬ್ಬಂದಿಗಳಾದ ಆರ್.ಆರ್. ನದಾಫ್, ಶಂಕರಪ್ಪ, ಈರಣ್ಣ, ಲೋಕೇಶ್ ರವರುಗಳು ದಿನಾಂಕ:-೨೧-೦೪-೨೦೨೬ ರಂದು ತಮ್ಮ ಠಾಣಾ ಮೊನಂ: ೫೦/೨೦೨೬ ಕಲಂ ೩೦೩(೨) ಬಿಎನ್ಎಸ್ ಪ್ರಕರಣದ ಆರೋಪಿಯಾದÀ ಮಹಮ್ಮದ್ ಅನೀಸ್@ ಮಲನ್ ಬಿನ್ ಮಹಮ್ಮದ್ ಅಮೀನ್ ಖಾನ್, ೧೮ ವರ್ಷ, ಮದರಸಾ- ಡಿಜಿ ಹಳ್ಳಿ ನಲ್ಲಿ ವಿದ್ಯಾಭ್ಯಾಸ, ಖಾದರ್ ನಗರ, ಹೆಚ್.ಕೆ. ಜಿ.ಎನ್ ಆಟೋ ವರ್ಕ್ಸ್ ಮುಂಭಾಗ, ತುಮಕೂರು ನಗರ, ತುಮಕೂರು, ಹಾಲಿ ವಾಸ ಕೃಷ್ಣ ನಗರ, ೮ ನೇ ಕ್ರಾಸ್, ಡಿಎಆರ್ ಪಕ್ಕದ ರಸ್ತೆ, ಬಿಲಾಲ್ ಮಸೀದಿ ಹಿಂಭಾಗ, ಅಜ್ಜ ನಿವೃತ್ತ ಎಆರ್ಎಸ್ಐ ಖಲೀಂ ಪಾಷಾ ರವರ ಮನೆಯಲ್ಲಿ ವಾಸ ತುಮಕೂರು ನಗರ, ತುಮಕೂರು ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ಆತನು ಕಳ್ಳತನ ಮಾಡಿದ್ದ ಮಾಲುಗಳನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿರುತ್ತೆ.
ಜಯನಗರ ಪೊಲೀಸ್ ಠಾಣಾ ಮೊನಂ:- ೩೦/೨೦೨೬ ಕಲಂ ೩೦೩ (೨) ಬಿಎನ್ಎಸ್ ಪ್ರಕರಣದಲ್ಲಿ ವಶಪಡಿಸಿಕೊಂಡ ಮಾಲಿನ ವಿವರ :-
ಹಿಂಭಾಗ ಮತ್ತು ಮುಂಭಾಗ ಏಂ-೦೩-ಊಈ-೧೧೩೭ ನೇ ಕಪ್ಪು ಬಣ್ಣದ ಸ್ಪೆ÷್ಲಂಡರ್ ಪ್ಲಸ್ ದ್ಚಿಚಕ್ರ ವಾಹನ, ಬೆಲೆ ೨೦,೦೫೦/-
ಹಿಂಭಾಗ ಮತ್ತು ಮುಂಭಾಗ ಏಂ-೦೨ಇಃ-೪೪೪೦ ನೇ ನಂಬರ್ ಇರುವ ಸಿಲ್ವರ್ ಬಣ್ಣದ ದ್ಚಿಚಕ್ರ ವಾಹನ, ಬೆಲೆ ೨೫.೦೦೦/-
ಕಪ್ಪು ಬಣ್ಣವುಳ್ಳ ಹಿಂಭಾಗ ಮತ್ತು ಮುಂಭಾಗ ನಂಬರ್ ಪ್ಲೇಟ್ ಇಲ್ಲದ ಊoಟಿಜಚಿ ಆio ಂಛಿಣive ದ್ಚಿಚಕ್ರ ವಾಹನ, ಬೆಲೆ ೨೦.೦೦೦/-
ಹಿಂಭಾಗ ಮತ್ತು ಮುಂಭಾಗ ನಂಬರ್ ಪ್ಲೇಟ್ ಇಲ್ಲದ ಕಪ್ಪು ಮತ್ತು ನೀಲಿ ಬಣ್ಣವುಳ್ಳ ಊ/ಊ Sಠಿಟeಟಿಜoಡಿ ದ್ಚಿಚಕ್ರ ವಾಹನ, ಬೆಲೆ ೨೦.೦೦೦/-
ಹೊಸಬಡಾವಣೆ ಪೊಲೀಸ್ ಠಾಣಾ ಮೊನಂ: ೫೦/೨೦೨೬ ಕಲಂ ೩೦೩ (೨) ಬಿಎನ್ಎಸ್ ಪ್ರಕರಣದಲ್ಲಿ ವಶಪಡಿಸಿಕೊಂಡ ಮಾಲಿನ ವಿವರ :-
ಒಂದು ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಹೊಂಡಾ ಡಿಯೋ ದ್ಚಿಚಕ್ರ ವಾಹನ, ಬೆಲೆ ೩೫,೦೦೦/- ರೂಗಳು
ಒಂದು ನಂಬರ್ ಪ್ಲೇಟ್ ಇಲ್ಲದ ಡೂಮ್ ಇಲ್ಲದ ಹೊಂಡಾ ಡಿಯೋ ದ್ಚಿಚಕ್ರ, ಬೆಲೆ ೧೦,೦೦೦/-
ಒಂದು ನಂಬರ್ ಪ್ಲೇಟ್ ಇಲ್ಲದ ಗ್ರೇ ಬಣ್ಣದ ಹೊಂಡಾ ಡಿಯೋ ದ್ಚಿಚಕ್ರ ವಾಹನ, ಬೆಲೆ ೨೨.೭೨೪/-
ಒಂದು ನಂಬರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ ಹೊಂಡಾ ಡಿಯೋ ದ್ಚಿಚಕ್ರ ವಾಹನ, ಬೆಲೆ ೧೯,೮೦೦/-
ಒಂದು ನಂಬರ್ ಪ್ಲೇಟ್ ಇಲ್ಲದ ಐಗಿ ಒಇಖಿ ಬಣ್ಣದ ಹೊಂಡಾ ಡಿಯೋ ದ್ಚಿಚಕ್ರ ವಾಹನ, ಬೆಲೆ ೧೦,೦೦೦/-
ಒಂದು ನಂಬರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ ಹೊಂಡಾ ಡಿಯೋ ದ್ಚಿಚಕ್ರ ವಾಹನ, ಬೆಲೆ ೫೦,೦೦೦/-
ಮೇಲ್ಕಂಡ ಪ್ರಕರಣಗಳನ್ನು ಭೇದಿಸುವಲ್ಲಿ ತಿಲಕ್ಪಾರ್ಕ್ ವೃತ್ತದ ಸಿಪಿಐ ಎಫ್.ಕೆ.ನದಾಫ್, ವೃತ್ತದ ಪೊಲೀಸ್ ಠಾಣೆಗಳ ಪಿಎಸ್ಐ ರವರಾದÀ ಮೋಹನ್ ಎನ್, ಮಂಜುನಾಥ್ ಹೆಚ್, ಚೇತನ್ಕುಮಾರ್ ಜಿ, ಹೆಡ್ ಕಾನ್ಸ್ಟೇಬಲ್ಗಳಾದ ರಾಮಕೃಷ್ಣ, ಮಂಜುನಾಥ್, ಅಪರಾಧ ವಿಭಾಗದ ಸಿಬ್ಬಂದಿಯರಾದ ಸುಮಂತ್, ಸನೀಲ್ ಲಮಾಣಿ, ಕೀರ್ತಿಪ್ರಸಾದ್, ಆರ್.ಆರ್. ನದಾಫ್, ಶಂಕರಪ್ಪ, ಈರಣ್ಣ, ಲೋಕೇಶ್ ರವರುಗಳು ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ೨,೩೨,೫೭೪/-ರೂಗಳು ಬೆಲೆ ಬಾಳುವ ೧೦ (ಹತ್ತು) ದ್ಚಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಶ್ರಮಿಸಿದ್ದು, ತನಿಖಾ ತಂಡವನ್ನು ಶ್ಲಾಘಿಸಿರುತ್ತಾರೆ.
