ಶ್ರೀ ಸಿದ್ದಗಂಗಾ ಕ್ಷೇತ್ರಕ್ಕೆ ಭಾರತದ ರಾಷ್ಟ್ರಪತಿ ಆಗಮನ
119ನೇ ಜನ್ಮದಿನೋತ್ಸವ ಗುರುವಂದನಾ ಕಾರ್ಯಕ್ರಮ
1-4-2026
ಡಾ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 1109 ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ* *ಕಾರ್ಯಕ್ರಮದ ಉದ್ಘಾಟನೆಗೆ ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮ ಅವರು ಉದ್ಘಾಟಿಸುವರು
ವರದಿ-ನಾಗರಾಜು ಹಿರಿಯ ಸಾಹಿತಿ ಪತ್ರಕರ್ತರು.
