ಮಹನೀಯರ ಜಯಂತಿ: ವೀರಶೈವ ಧರ್ಮ ಸಮ್ಮೇಳನ ಉದ್ಘಾಟನೆ
ತುಮಕೂರು ನಗರ ವೀರಶೈವ ಸಮಾಜ ಸೇವಾಸಮಿತಿ ಹಾಗೂ ವೀರಶೈವ ಸಮಾಜದ ಅಂಗಸAಸ್ಥೆಗಳು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಹನೀಯರ ಜಂಟಿ ಜಯಂತ್ಯೋತ್ಸವವದ ಅಂಗವಾಗಿ ಆಯೋಜಿಸಿದ್ದ ವೀರಶೈವ ಧರ್ಮ ಸಮ್ಮೇಳನವನ್ನು ಸಿದ್ಧಗಂಗೆ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ನಿವೃತ್ತ ಪ್ರಾಂಶುಪಾಲ ಚನ್ನಪ್ಪ ಬಾರಿಗಿಡದ, ಸಮಾಜದ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಕೋರಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಮಾಜದ ಮಾಜಿ ಅಧ್ಯಕ್ಷರಾದ ಟಿ.ಕೆ.ನಂಜುAಡಪ್ಪ, ಕೆ.ವೈ.ಸಿದ್ಧಲಿಂಗಮೂರ್ತಿ, ಸಮಾಜದ ಉಪಾಧ್ಯಕ್ಷ ಟಿ.ಬಿ.ಹರೀಶ್, ಖಜಾಂಚಿ ಜಿ.ಕೆ.ಸ್ವಾಮಿ, ಕಾರ್ಯದರ್ಶಿ ಶಶಿಧರನ್, ಸಹಕಾರಿ ಮುಖಂಡರಾದ ಕೆ.ಜೆ.ರುದ್ರಪ್ಪ, ಟಿ.ಸಿ.ಓಹಿಲೇಶ್ವರ್, ಬಿ.ಎಸ್.ಮಂಜುನಾಥ್, ಗಂಗಾಪರಮೇಶ್, ಡಾ.ಎಸ್.ಪರಮೇಶ್, ನಾ.ಚಂ.ಗAಗಾಧರಶಾಸ್ತಿç, ಜಿ.ಮಲ್ಲಿಕಾರ್ಜುನಯ್ಯ, ಗೂಳೂರು ಶಿವಕುಮಾರ್, ಶೀಲಾಸೋಮಸುಂದರ್, ಎಸ್.ಪಿ.ವೀಣಾ ಮತ್ತಿತರರು ಉಪಸ್ಥಿತರಿದ್ದರು.
