*ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (KUWJ)ಬೀದರ್ ನಲ್ಲಿ ಏ.11&12 ರಂದು ಏರ್ಪಡಿಸಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸಿದ್ದಗೊಳ್ಳುತ್ತಿರುವ ಪತ್ರಕರ್ತ ವಿಶೇಷ ಸಂಚಿಕೆಗೆ ಸಂದೇಶ, ವಿಶೇಷ ಲೇಖನ ಕೊಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ವಿನಂತಿಸಿ ಮನವಿಸಲ್ಲಿಸಿದರು*
ವರದಿ ನಾಗರಾಜು ಹಿರಿಯ ಸಾಹಿತಿ ಪತ್ರಕರ್ತರು.
