ಚಿತ್ರದುರ್ಗ ನಗರ ಶಾಸಕರು,ವಿರೇಂದ್ರ ಪಪ್ಪಿ ಅವರನ್ನು ಭೇಟಯಾಗಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಬಗ್ಗೆ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಶಶಿಹುಲಿ ಹುಲಿಕುಂಟೆ ರವರು ಚುನಾವಣೆಯ ಬಗ್ಗೆ ವಿಚಾರವನ್ನು ಪ್ರಸ್ತಾಪಿಸಿ ಚರ್ಚಿಸಿದರು.