ಬೀದರ್ -40ನೇ ರಾಜ್ಯ ಮಟ್ಟದ
ಪತ್ರಕರ್ತರ ಸಮ್ಮೇಳನ ಹಿನ್ನೆಲೆ
ಸಂದರ್ಭದಲ್ಲಿ ವ್ಯಂಗ್ಯ ಚಿತ್ರ ಪ್ರದರ್ಶನ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.
ತುಮಕೂರು ಜಿಲ್ಲೆಯ ನಮ್ಮೂರ ಜಾತ್ರೆ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಲಿಂಗದ ವೀರರು ಭಾಗವಹಿಸಿದ್ದು ಹಾಗೂ ವಿಕಲಚೇತನ ಭಕ್ತರೊಬ್ಬರು ವೀಲ್ ಕುರ್ಚಿಯಲ್ಲಿ ಆಗಮಿಸಿ ದೇವರ ಸೇವೆ ಸಲ್ಲಿಸಿದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಯಿತು
ಬೀದರ್ ಜಿಲ್ಲೆಯಿಂದ ವರದಿ ನಾಗರಾಜು ಹಿರಿಯ ಸಾಹಿತಿ ಪತ್ರಕರ್ತರು
