*ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ*
ತುಮಕೂರು: ಮಂಡ್ಯ-ದಿ 1,’ಸಕ್ಕರೆ ನಾಡಾದ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಆದಿಚುಂಚನಗಿರಿ ಯಲ್ಲಿ ಲೋಕಾರ್ಪಣ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ನಿರ್ಮಲಾನಂದ ಶ್ರೀ ಮಹಾ ಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹರಗುರು ಚರಮೂರ್ತಿಗಳು
ಷೋಡಶೋಪಚಾರ ಪೂಜಾ ಕೈಯದೊಂದಿಗೆ ನೆರವೇರಿತು ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರು ನೆರವೇರಿಸಿದರು ನಂತರ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಪುತ್ತಳಿಗೆ ಪುಷ್ಪ ನಮನ ಹಾಗೂ ಪೂಜಾ ಕೈಯಗಳನ್ನು ನೆರವೇರಿಸಿ ಕ್ಷೇತ್ರಧಿಪತಿ ಶ್ರೀ ಕಾಲಭೈರವೇಶ್ವರ ದರ್ಶನ ಪೂಜಾ ಆಶೀರ್ವಾದಗಳನ್ನು ಪಡೆದರು ಈ ಸಂದರ್ಭದಲ್ಲಿ
ಭಾರತ ಸರ್ಕಾರದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ಎಚ್ ಡಿ ದೇವೇಗೌಡ ರವರು ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ರಾಜ್ಯಪಾಲರು
ಕೇಂದ್ರ ಸರ್ಕಾರದ ಸಚಿವರು
ರಾಜ್ಯ ಸರ್ಕಾರದ ಸಚಿವರು
ವಿಧಾನ ಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ವಿಧಾನಸಭೆ ಹಾಗು ವಿಧಾನಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.
ವರದಿ-ನಾಗರಾಜು ಹಿರಿಯ ಸಾಹಿತಿ ಪತ್ರಕರ್ತರು
