ರಂಗಸೊಗಡು ಕಲಾಟ್ರಸ್ಟ್, ಸ್ವಾಂದೇನಹಳ್ಳಿ, ತುಮಕೂರು ತಾಲ್ಲೂಕು ವತಿಯಿಂದ ತುಮಕೂರು ತಾಲ್ಲೂಕಿನ ಸ್ವಾಂದೇನಹಳ್ಳಿ ಗ್ರಾಮದಲ್ಲಿ ದಿನಾಂಕ:01-04-2026ರಂದು ಏರ್ಪಡಿಸಲಾಗಿದ್ದ ತ್ರಿವಿದ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಕೋದಂಡರಾಮಯ್ಯ, ಪಣಗಾರ್ ಎಸ್.ಟಿ ರಮೇಶ್, ರವಿಕುಮಾರ್, ಮೊಹಮ್ಮದ್ ರಫಿ, ಚಿಕ್ಕಣ್ಣ ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಪಾಲ್ಗೊಂಡು ಭಾಗವಹಿಸಿದ್ದರು.
