ತುಮಕೂರು ನಗರದ ಮೂರನೇ ವಾರ್ಡಿನಲ್ಲಿ ವಾಸವಿರುವಂತಹ ಅರಳಿಮರ ಪಾಳ್ಯದ ನಿವಾಸಿಗಳಿಗೆ ಇತ್ತೀಚೆಗೆ ಹಕ್ಕುಪತ್ರವನ್ನು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿಯ ಅನೇಕ ವರ್ಷಗಳ ಹೋರಾಟದ ಫಲವಾಗಿ ಜಿಲ್ಲಾಡಳಿತದಿಂದ ಹಕ್ಕುಪತ್ರ ದೊರೆತತ್ತಿದ್ದು ಇದರ ಸಲುವಾಗಿ ಇಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ನರಸಿಂಹಮೂರ್ತಿ ರವರಿಗೆ ಹಾಗೂ ಪದಾಧಿಕಾರಿಗಳಿಗೆ ಔತಣ ಕೂಟ ಏರ್ಪಡಿಸಿ ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಅರುಣ್ ಕೃಷ್ಣಮೂರ್ತಿ ಶಾಬುದ್ದೀನ್ ವೆಂಕಟೇಶ್ ಶಂಕರೇಗೌಡ ಅರಳಿ ಮರ ಪಾಳ್ಯದ ಚಾಂದ್.ಪಾಷಾ ಮುಂತಾದವರು ಭಾಗವಹಿಸಿದ್ದರು
