April 20, 2026

ಜಿಲ್ಲಾ ಸುದ್ದಿಗಳು

ವಿವೇಕ-ವಿದ್ಯಾರ್ಥಿ ಪರೀಕ್ಷೆ ೨೦೨೫, ಫಲಿತಾಂಶ ಪ್ರಕಟ’ತುಮಕೂರು ಕರ್ನಾಟಕ ರಾಜ್ಯದ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದಲ್ಲಿ ‘ವಿವೇಕ-ವಿದ್ಯಾರ್ಥಿ’ ಎಂಬ ಸ್ಪರ್ಧಾತ್ಮಕ...
ತುಮಕೂರು : ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಜನವರಿ ೦೧ ರಂದು ಸಂಜೆ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ...
ದುಡಿಯುವ ಮಹಿಳೆಯರ ಹೋರಾಟದಿಂದ ಸಾವಿತ್ರಿ ಬಾಯಿಪುಲೆ ರವರ ಕನಸ್ಸು ನನಸಾಗಿದೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಧ್ಯಾಪಕರಾದ ಡಾ. ಆಶಾ ಬಗ್ಗನಡು ೧೮೩೧ರಲ್ಲಿ ಪುಣೆಯ...
ಸತತ ಪ್ರಯತ್ನ, ಆತ್ಮವಿಶ್ವಾಸದಿಂದ ಸಾಧನೆಯ ಗೆಲುವುಕ್ರೀಡೆಗಳಲ್ಲಿ ಸತತ ಪ್ರಯತ್ನ, ನಿರಂತರ ಅಭ್ಯಾಸ, ಆತ್ಮವಿಶ್ವಾಸದಿಂದ ಭಾಗವಹಿಸಿದರೆ ಸಾಧನೆಯು ಗೆಲುವಾಗುತ್ತದೆ.ಇತ್ತೀಚೆಗೆ ಹುಬ್ಬಳಿಯಲ್ಲಿ, ಕರ್ನಾಟಕ ರಾಜ್ಯ ಶಾಲಾ...
ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ: ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ತೀವ್ರ ಖಂಡನೆ .  ತುಮಕೂರು -ಬೆಂಗಳೂರು : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ...
ಶಾರುಖ್ ಖಾನ್ ಗೆ  ಕ್ಷಮೆ ಇಲ್ಲ ! – ಹಿಂದೂ ಜನಜಾಗೃತಿ ಸಮಿತಿ ತುಮಕೂರು:-ಪಾಕಿಸ್ತಾನದ ವಿಷಯದಲ್ಲಿ ‘ನೀರು ಮತ್ತು ರಕ್ತ ಏಕಕಾಲದಲ್ಲಿ ಹರಿಯಲು...
ಗಾಂಧೀಜಿ ವ್ಯಕ್ತಿತ್ವ ಸಮರ್ಥವಾಗಿ ಚಿತ್ರಿಸಿರುವ ನಾಟಕ ಮಹಾತ್ಮರ ಬರವಿಗಾಗಿ ದೀವಿಗೆ ಸಾಂಸ್ಕೃತಿಕ ವೇದಿಕೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸದ್ದ ಯಕ್ಷ ರಂಗಾಯಣ ಕಾರ್ಕಳ ರಂಗಪಯಣದ...
ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣ                 ತುಮಕೂರು’ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಪಾವಗಡ ಮತ್ತು ಡಾ.ಪ್ರಭಾಕರ ರೆಡ್ಡಿ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್ (ರಿ), ಪಾವಗಡ ಇವರ ವತಿಯಿಂದ ದಿನಾಂಕ : 7-1-2026ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಹಿರಿಯ ಕ್ಷ-ಕಿರಣ ತಜ್ಞರಾದ ಡಾ.ಪ್ರಭಾಕರ ರೆಡ್ಡಿ, ಲಂಡನ್ ಇವರು ತಮ್ಮ ಟ್ರಸ್ಟ್ ವತಿಯಿಂದ ದಾನ ಮಾಡಿರುವ ಸುಸಜ್ಜಿತ, ಹವಾನಿಯಂತ್ರಿತ ಆಂಬ್ಯುಲೆನ್ಸ್ ವಾಹನದ (ಸಂಚಾರಿ ಆಸ್ಪತ್ರೆ) ಉದ್ಘಾಟನೆ ಹಾಗೂ ಸದರಿ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಪಾವಗಡ ಪಟ್ಟಣದ ಹಿರಿಯ ವೈದ್ಯರಾದ ಡಾ.ಚಕ್ಕರ ರೆಡ್ಡಿ ಹಾಗೂ ಡಾ.ಬಿ.ವಿ.ಸುಧಾಕರ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಯೋಜಿತವಾಗಿರುವ ಪಾವಗಡ ತಾಲ್ಲೂಕಿನ ಹಳ್ಳಿಗಳಲ್ಲಿ ಪ್ರತೀ ದಿನ ಹಮ್ಮಿಕೊಳ್ಳುವ ಈ ಕೆಳಕಂಡ ಖಾಯಿಲೆಗಳ ಉಚಿತ ತಪಾಸಣಾ ಶಿಬಿರಗಳ ಉದ್ಘಾಟನೆಯನ್ನು ನೆರವೇರಿಸಲಾಗುತ್ತದೆ. 1)            ಮಧುಮೇಹ (Diabetes) 2)            ರಕ್ತದೊತ್ತಡ (BP) 3)            ದೇಹದ ಅತಿ ತೂಕ (Over weight of the body) 4)            ಪಾರ್ಶ್ವವಾಯು (Brain Stroke) 5)            ಹೃದಯಾಘಾತ (Heart attack) 6)            ಅಗತ್ಯವಿದ್ದವರಿಗೆ ಸ್ಥಳದಲ್ಲೇ ಇ.ಸಿ.ಜಿ. ಪರೀಕ್ಷೆ (E.C.G. Examination) 7)            ಅಧಿಕ ಕೊಬ್ಬಿನಾಂಶದ ನ್ಯೂನತೆಗಳು (Hyper...