ಅರಸು ದಾಖಲೆ ಮುರಿದ ಸಿದ್ದರಾಮಯ್ಯ ಸಾಧಿಸಿದ್ದು ಏನು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು (ಜನವರಿ 7 ರಂದು) ಈ ನಾಡು ಕಂಡ ಶ್ರೇಷ್ಠ...
ಜಿಲ್ಲಾ ಸುದ್ದಿಗಳು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಣಿಗಲ್ ತಾಲ್ಲೂಕು ಘಟಕದ ಚುನಾವಣಾ ಪ್ರಕ್ರಿಯೆ ಇಂದು ನಡೆದಿದ್ದು,ಅಧ್ಯಕ್ಷ ಸ್ಥಾನ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮತದಾನ...
ತುಮಕೂರು ಸವಿತಾ ಸಮಾಜದ ವತಿಯಿಂದ ೨೦೨೬ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಬಿಡುಗಡೆಗೊಳಿಸಿದರು ಈ...
ತುಮಕೂರು ತಾಲ್ಲೂಕು ಹೊನ್ನುಡಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕ್ಲಸ್ಟರ್ ಹಂತದ ಎಫ್.ಎಲ್.ಎನ್. ಕಲಿಕಾ ಹಬ್ಬ...
ಬೀದಿಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಸಂಘಟಿತರಾಗಲು ಬೀದಿಬದಿ ವ್ಯಾಪಾರಿಗಳಿಗೆ ಎಸ್.ಪಿ.ಚಿದಾನಂದ್ ಸಲಹೆತುಮಕೂರು: ರಾಜ್ಯ ಸರ್ಕಾರ ಬೀದಿಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ...
ತುಮಕೂರು ಮಧುಗಿರಿ ಭೀಮ್ ಆರ್ಮಿ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ನಟರಾಜ್ ಮೌರ್ಯರವರ ಹುಟ್ಟು ಹಬ್ಬವನ್ನು ಜಿಲ್ಲಾ ಭೀಮ್ ಆರ್ಮಿ ಘಟಕದ ವತಿಯಿಂದ ಆಚರಿಸಲಾಯಿತ್ತು....
ತುಮಕೂರು- ಆಧುನಿಕ ನಾಟಕವನ್ನು ಪ್ರಭಾವಿಸಿದ ಮಹನೀಯರಲ್ಲಿ ವಿಶ್ವಮಾನವ ಕವಿ ಡಾ. ಕುವೆಂಪುರವರು ಅಗ್ರಗಣ್ಯರು. ಈ ಮಹಾಚೇತನ ಇತ್ತೀಚಿನ ಯುವಪೀಳಿಗೆಗೆ ವಿಶ್ವಮಾನವ ಪ್ರಜ್ಞೆಯ ಬೀಜಗಳನ್ನು...
ತುಮಕೂರು : ದಲಿತರ ಕುಂದುಕೊರತೆಗಳನ್ನು ಆಲಿಸದ, ದಲಿತರ ಕುಂದು ಕೊರತೆಗಳಿಗೆ ಸ್ಪಂದಿಸದೇ ದೂರುಗಳನ್ನು ಮುಲ್ಕಿಯಲ್ಲಿಡುತ್ತಿರುವುದು ಜೊತೆಗೆ ಕ್ರಮ ಕೈಗೊಳ್ಳದೇ ವೃಥಾ ಕಾಲಹರಣ ಮಾಡುತ್ತಿರುವ...
ಕ್ಯಾತ್ಸಂದ್ರ ಎಳ್ಳರಬಂಡೆ ಎನ್‌ಹೆಚ್-೪ ರಸ್ತೆಯಲ್ಲಿ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿಹಿಂಧೂ-ಮುಸ್ಲಿA ಸಮುದಾಯಗಳ ನಡುವೆ ಧ್ವೇಷ ಬಿತ್ತುವವರ ಮೇಲೆ ಕಾನೂನು ಕ್ರಮಕ್ಕೆಸ್ಲಂ ಜನಾಂದೋಲನ-ಕರ್ನಾಟಕ ಆಗ್ರಹ ತುಮಕೂರು:ಸ್ಲಂ...
