Esthaq Ahamed
ದಾವಣಗೆರೆ ಜಿಲ್ಲಾಪೊಲೀಸ್ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ರವರಿಂದು ಹೊನ್ನಾಳಿ ಪೊಲೀಸ್ ಠಾಣೆಗೆ ಬೇಟಿ ನೀಡಿದ ಸಂಧರ್ಭದಲ್ಲಿ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಕರ್ತವ್ಯ ಸೂಚನೆ...
ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣ ತುಮಕೂರು’ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಪಾವಗಡ ಮತ್ತು ಡಾ.ಪ್ರಭಾಕರ ರೆಡ್ಡಿ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್ (ರಿ), ಪಾವಗಡ ಇವರ ವತಿಯಿಂದ ದಿನಾಂಕ : 7-1-2026ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಹಿರಿಯ ಕ್ಷ-ಕಿರಣ ತಜ್ಞರಾದ ಡಾ.ಪ್ರಭಾಕರ ರೆಡ್ಡಿ, ಲಂಡನ್ ಇವರು ತಮ್ಮ ಟ್ರಸ್ಟ್ ವತಿಯಿಂದ ದಾನ ಮಾಡಿರುವ ಸುಸಜ್ಜಿತ, ಹವಾನಿಯಂತ್ರಿತ ಆಂಬ್ಯುಲೆನ್ಸ್ ವಾಹನದ (ಸಂಚಾರಿ ಆಸ್ಪತ್ರೆ) ಉದ್ಘಾಟನೆ ಹಾಗೂ ಸದರಿ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಪಾವಗಡ ಪಟ್ಟಣದ ಹಿರಿಯ ವೈದ್ಯರಾದ ಡಾ.ಚಕ್ಕರ ರೆಡ್ಡಿ ಹಾಗೂ ಡಾ.ಬಿ.ವಿ.ಸುಧಾಕರ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಯೋಜಿತವಾಗಿರುವ ಪಾವಗಡ ತಾಲ್ಲೂಕಿನ ಹಳ್ಳಿಗಳಲ್ಲಿ ಪ್ರತೀ ದಿನ ಹಮ್ಮಿಕೊಳ್ಳುವ ಈ ಕೆಳಕಂಡ ಖಾಯಿಲೆಗಳ ಉಚಿತ ತಪಾಸಣಾ ಶಿಬಿರಗಳ ಉದ್ಘಾಟನೆಯನ್ನು ನೆರವೇರಿಸಲಾಗುತ್ತದೆ. 1) ಮಧುಮೇಹ (Diabetes) 2) ರಕ್ತದೊತ್ತಡ (BP) 3) ದೇಹದ ಅತಿ ತೂಕ (Over weight of the body) 4) ಪಾರ್ಶ್ವವಾಯು (Brain Stroke) 5) ಹೃದಯಾಘಾತ (Heart attack) 6) ಅಗತ್ಯವಿದ್ದವರಿಗೆ ಸ್ಥಳದಲ್ಲೇ ಇ.ಸಿ.ಜಿ. ಪರೀಕ್ಷೆ (E.C.G. Examination) 7) ಅಧಿಕ ಕೊಬ್ಬಿನಾಂಶದ ನ್ಯೂನತೆಗಳು (Hyper...
ನಾಡು, ನುಡಿಗೆ ಸಂಘಟನೆಗಳು ಶಕ್ತಿಯಾಗಲಿ: ಹಿರೇಮಠಶ್ರೀ ತುಮಕೂರು: ಕನ್ನಡಪರ ಸಂಘಟನೆಗಳು ಕನ್ನಡ, ಕನ್ನಡಿಗ, ಕರ್ನಾಟಕದ ರಕ್ಷಣೆಗೆ ಬದ್ಧವಾಗಿ ಸೇವೆ ಸಲ್ಲಿಸುತ್ತಿವೆ. ಕನ್ನಡ ನಾಡು,...
ತುಮಕೂರು: ಕನ್ನಡಪರ ಸಂಘಟಕರಾಗಿ ಸೇವೆ ಸಲ್ಲಿಸುತ್ತಿರುವ ಇತ್ತೀಚೆಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಪ್ರಶಸ್ತಿ ಪಡೆದ ಶಬ್ಬೀರ್ ಅಹ್ಮದ್ ಅವರನ್ನು ವಿವಿಧ...
ಸನಾತನ ರಾಷ್ಟ್ರದ ಶಂಖನಾದ : ಸಾಂಸ್ಕೃತಿಕ ಪುನರುತ್ಥಾನದ ಹೊಸ ಪರ್ವ ಇಂದ್ರಪ್ರಸ್ಥ ನಗರಿ (ನವದೆಹಲಿ)ಯ ‘ಭಾರತ ಮಂಟಪ’ದಲ್ಲಿ 2025ರ ಡಿಸೆಂಬರ್ 13 ರಿಂದ...
ತುಮಕೂರು: ಶ್ರೀ ಸಿದ್ದಗಂಗಾ ಮಠದ ವಸ್ತುಪ್ರದರ್ಶನದ ಆವರಣದಲ್ಲಿ ನಿರ್ಮಾಣ ಆಗುತ್ತಿರುವ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪುತ್ಥಳಿ ಕಾಮಗಾರಿಗೆ ತುಮಕೂರಿನ ಶ್ರೀ...
ತುಮಕೂರು:ನಗರದ ಟೌನ್‌ಹಾಲ್ ಮುಂಬಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಇಂದು ಅಂಬೇಡ್ಕರ್ ಯುವ ಸೇನೆ ವತಿ(ರಿ),ವತಿಯಿಂದ ೨೦೮ನೇ ಭೀಮ-ಕೋರೆಗಾಂವ್ ವಿಜಯೋತ್ಸವವನ್ನು ಸಂಘಟನೆಯ ಅಧ್ಯಕ್ಷರಾದ ಗಣೇಶ್...
ಕಲೆ, ಕಲಾವಿದರ ತವರು ಚಿತರ ದರ‍್ಗ: ಅಜಯ್ ಕುಮಾರ್ಚಿತ್ರ ದರ‍್ಗ ಜಿಲ್ಲೆ ಕಲ್ಲ ಸಾಹಿತ್ಯ ಹಾಗೂ ಸಂಸ್ಕ ೃತಿಗೆ ನೀಡಿರುವ ಕೊಡುಗೆಅಪಾರವಾದುದು. ನೂರಾರು...
ತುಮಕೂರು : ನಗರದ ಬಿ.ಹೆಚ್.ರಸ್ತೆಯಲ್ಲಿರುವ ಕೇಕ್ ಆಫ್ ದಿ ಡೇ ಬೇಕರಿಯಲ್ಲಿ ೨೦೨೬ ಹೊಸ ವರ್ಷದ ಪ್ರಯುಕ್ತ ವೆನ್ನಿಲಾ, ಚಾಕಲೇಟ್, ಸ್ಟಾçಬರ‍್ರಿ, ಪೈನಾಪಲ್,...
