*ಕಲಿಯುಗದ ದೈವ ಲೋಕವೆಂದರೆ ತುಮಕೂರು ಜಿಲ್ಲೆ ಪಾವಗಡ ತಾಲೂಕು*
*ನಮ್ಮ ನಾಡಿನ ಸಾಧು ಸಂತರು ಶರಣರು ಬೀಡಾಗಿದೆ.*
ಶಂಕರಚಾರ್ಯರು ರಾಮಾನುಜಾಚಾರ್ಯರು ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಸೂರು ಗೌತಮ ಬುದ್ಧ ಮಹಾವೀರ ಕಿತ್ತೂರು ಕಿತ್ತೂರು ರಾಣಿ ಚೆನ್ನಮ್ಮ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಕೆಳದಿ ಚೆನ್ನಮ್ಮ ಅಕ್ಕಮಹಾದೇವಿ ಶಾರದಾದೇವಿ ಸಾವಿತ್ರಿಬಾಯಿ ಫುಲೆ ಹೀಗೆ ನಾನಾರು ದೇಶಭಕ್ತರು ನೆಲೆಸಿದಂತಹ ನಾಡು ಅನ್ನದಾಸೋಹ ಜ್ಞಾನದಾಸೋಹ ವಿದ್ಯಾ ದಾಸೋಹ ತ್ರಿವಿಧ ದಾಸೋಹಿಗಳಾದ ಶತಾಯುಷಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ಅಂದು ಪ್ರಾರಂಭಿಸಿದ ರೈತರ ಕೃಷಿ ಬೆಳವಣಿಗೆಗಳ ಬಗ್ಗೆ ಮತ್ತು ದೈನಂದಿನ ಬದುಕಿನ ಬಗ್ಗೆ ಆಧುನಿಕ ತಂತ್ರಜ್ಞಾನದ ಪ್ರಬುದ್ಧಮಾನವನ್ನು ಬೆಳಕಿಗೆ ತರಲು ಚೇತನ ಶಕ್ತಿಗಳಾಗಿದ್ದರು. ಹೀಗೆ ಶಿರಾ ಪಾವಗಡ ಚಿಕ್ಕನಾಯಕನಹಳ್ಳಿ , ಮಧುಗಿರಿ ಕೊರಟಗೆರೆ ನಮ್ಮ ಜಿಲ್ಲೆಯ ಬರದ ತಾಲೂಕುಗಳಾಗಿದ್ದು ಅಲ್ಲಿಯ ಕಲಿಯುಗದ
ಆರೋಗ್ಯ ದೇವರಾಗಿ
ಮೂಕ ಪ್ರಾಣಿಗಳ ದೇವರಾಗಿ
ಹಕ್ಕಿ ಪಕ್ಷಿಗಳ ಕುಡಿಯುವ ನೀರಿನ ಕಲಿಯುಗದ ಭಗೀರಥನೆಂದು ಸದ್ದು ಗದ್ದಲವಿಲ್ಲದೆ ತನುವು ನಿಮ್ಮದು ಮನವು ನಿಮ್ಮದು ಧನವು ನಿಮ್ಮದು ನನ್ನ ಸೇವೆ ಅಲ್ಪ ಹಾರಾಡುವ ಹಕ್ಕಿಗಳ ಹರುಷ ಆರೋಗ್ಯವಂತ ದೇವಮಾನವರು ಮೂಕ ಪ್ರಾಣಿಗಳು ಹರುಷ ವರುಷದ ದೈವ ಪುರುಷ ಜಪಾನಂದ ಜಿ ಮಹಾರಾಜರು ಶಿವನಿಗೆ ಮುಕ್ಕಣ್ಣ ಎಂದು ಕರೆಯುವರು ಆದರೆ ಪಾವಗಡದ ಜಪಾನಂದ ಜೀವರು ಬಾಲಕರಿಂದ ಹಿಡಿದು ವೃದ್ಧರ ತನಕ ಉಚಿತ ನೇತ್ರ ಚಿಕಿತ್ಸೆ ಮಾಡಿಸಿ ದೃಷ್ಟಿ ದಾನವನ್ನು ಮಾಡಿದಂತಹ ದೃಷ್ಟಿ ದಾನ ಚಿಂತಾಮಣಿಯಾಗಿ ಸೇವೆ ಸಲ್ಲಿಸಿರುವ ಕಲ್ಪತರು ನಾಡಿನ ಸಮಾಜ ಸೇವ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಜಪಾನಂದ ಜಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಮ್ಮ ಭಾರತ ಸರ್ಕಾರದ ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರಿನ ಜಲ ಶಕ್ತಿ ಯೋಜನೆಯನ್ನು ಅಂದೆ ಕಲಿಯುಗದ ಭಾಗಿರಥನೆಂದು ಹೆಸರಾಗಿರುವ ಜಪಾನಂದಜಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ನಮ್ಮ ಕರ್ನಾಟಕ ಆಂಧ್ರ ತಮಿಳ್ ನಾಡು ಮಹಾರಾಷ್ಟ್ರ ರಾಜ್ಯಗಳ ಕಡುಬಡತೆಯ ಜನತೆಯ ಆಶಾಕಿರಣದ ಬಯಕೆಗಳಾಗಿರುತ್ತದೆ
ವರದಿ ನಾಗರಾಜು ಹಿರಿಯ ಸಾಹಿತಿ ಪತ್ರಕರ್ತರು
