April 20, 2026

ಮೇಲ್ಸೇತುವೆ ಕಾಮಗಾರಿಯ ಪರಿಶೀಲನೆ

IMG-20260225-WA0079

ತುಮಕೂರು ತಿಪಟೂರು ತಾಲ್ಲೂಕಿನ ಶಾರದಾನಗರದ ಎಲ್‌ಸಿ 86ರ ಬದಲಾಗಿ ನಿರ್ಮಿಸುತ್ತಿರುವ ರಸ್ತೆ ಮೇಲ್ಸೇತುವೆ* *ಕಾಮಗಾರಿಯ ಪರಿಶೀಲನೆ ನಡೆಸಿ, ಆದಷ್ಟು ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವಂತೆ* *ಕೇಂದ್ರಸರ್ಕಾರದ ಜಲ ಶಕ್ತಿ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವರಾದ ವಿ ಸೋಮಣ್ಣನವರು*
ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು
*ಈ ಸಂದರ್ಭದಲ್ಲಿ, ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು—ವರದಿ ನಾಗರಾಜ್ ಹಿರಿಯ ಪತ್ರಕರ್ತರು.