ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಣಿಗಲ್ ತಾಲ್ಲೂಕು ಘಟಕದ ಚುನಾವಣಾ ಪ್ರಕ್ರಿಯೆ ಇಂದು ನಡೆದಿದ್ದು,ಅಧ್ಯಕ್ಷ ಸ್ಥಾನ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮತದಾನ ನಡೆದು ಕುಣಿಗಲ್ ತಾಲ್ಲೂಕಿನ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆಯಾಗಿದ್ದು,ನೂತನ ಪ್ರಧಾನ ಕಾರ್ಯದರ್ಶಿಯಾಗಿ ಎ ಎಂ ಷರೀಫ್ ಉಲ್ಲಾ ಆಯ್ಕೆಯಾಗಿದ್ದಾರೆ.ಉಳಿದಂತೆ ಉಪಾಧ್ಯಕ್ಷರಾಗಿ ಎಂ.ಡಿ.ಮೋಹನ್,ಕಾರ್ಯದರ್ಶಿಯಾಗಿ ಆನಂದ್ ಸಿಂಗ್ ಟಿ.ಹೆಚ್, ಖಜಾಂಚಿಯಾಗಿ ರೇಣುಕಾಪ್ರಸಾದ್.ಬಿ.ಎನ್.ನಿರ್ದೇಶಕರುಗಳಾಗಿ ಗೋಪಾಲ್.ಎನ್, ರಂಗನಾಥ್.ಕೆ.ಆರ್,ರಾಮಚಂದ್ರಯ್ಯ,ರವೀಂದ್ರಕುಮಾರ್.ಕೆ.ಎ,ಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕುಣಿಗಲ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಅಭಿನಂದನೆಗಳು..
ಎಲ್.ಯೋಗೇಶ್,ಜಿಲ್ಲಾಧ್ಯಕ್ಷರು,,
ಯಶಸ್.ಕೆ.ಪದ್ಮನಾಭ,,ಜಿಲ್ಲಾ ಕಾರ್ಯದರ್ಶಿ,ಕೆಯುಡಬ್ಲ್ಯುಜೆ
